SDPI ಗುರುಪುರ ಬ್ಲಾಕ್ ಸಮಿತಿ ವತಿಯಿಂದ ಸುರಲ್ಪಾಡಿಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ



ಗುರುಪುರ ಕೈಕಂಬ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಬ್ಲಾಕ್  ಸಮಿತಿ ವತಿಯಿಂದ 78ನೇ  ಸ್ವಾತಂತ್ರ್ಯೋತ್ಸ ಕಾರ್ಯಕ್ರಮವು " ಹಸಿವು ಮತ್ತು ಭಯ ಕೊನೆಗೊಳ್ಳಲಿ, ನೈಜ ಜನಾಧಿಪತ್ಯ ಸ್ಥಾಪನೆಯಾಗಲಿ." ಎಂಬ ಘೋಷ ವಾಕ್ಯದೊಂದಿಗೆ ಸುರಲ್ಪಾಡಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.


ಎಸ್.ಡಿ.ಪಿ.ಐ ಗುರುಪುರ ಬ್ಲಾಕ್ ಸಮಿತಿ ಅಧ್ಯಕ್ಷರಾದ ಏ.ಕೆ ರಿಯಾಝ್ ಅಡ್ಡೂರು ಧ್ವಜಾರೋಹಣ ನೆರವೇರಿಸಿದರು, ಎಸ್.ಡಿ.ಪಿ.ಐ ಗುರುಪುರ ಗ್ರಾಮ ಸಮಿತಿ ಅಧ್ಯಕ್ಷರಾದ ಅಶ್ರಫ್ ಕೈಕಂಬ ಪ್ರಾಸ್ತಾವಿಕ ಮಾತುಗಳನ್ನಾಡಿದರು,

ಎಸ್.ಡಿ.ಪಿ.ಐ ಗುರುಪುರ ಗ್ರಾಮ ಸಮಿತಿ ಜೊತೆ ಕಾರ್ಯದರ್ಶಿ ಸಾಬಿಕ್ ಕಂದಾವರ ಸ್ವಾಗತಿಸಿ ವಂದಿಸಿದರು


ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ

ಗುರುಪುರ ಬ್ಲಾಕ್ ಸಮಿತಿ ಸದಸ್ಯರಾದ ಸಾಬಿಕ್ ಅಡ್ಡೂರು, ಝುಬೈರ್ ಮಳಲಿ, ರೆಹಮಾನ್ ಎಡಪದವು,ಹನಿ ಟ್ರೇಡಿಂಗ್ ಮಾಲಕರಾದ ಲತೀಫ್ ಗುರುಪುರ, ಊರಿನ ಹಿರಿಯರಾದ ಹನೀಫ್ ಉಪಸ್ಥಿತರಿದ್ದರು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×