ನಾಳೆ ಮಂಗಳೂರಿನ ವಿವಿಧೆಡೆ ವಿದ್ಯುತ್‌ ಸರಬರಾಜು ವ್ಯತ್ಯಯ


ವಿದ್ಯುತ್ ಅಡಚಣೆಯ ಸಂಭವನೀಯತೆ 

ಉಲ್ಲಾಲ್: ಕೊಣಾಜೆ 110/33/11ಕೆವಿ ಉಪಕೇಂದ್ರದಿಂದ ಹೊರಡುವ ವಿವಿಧ ಫೀಡರ್ ಹಾಗೂ ಲೈನ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿವಿಧ ಕಡೆ ಏ.23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

 116వి ಉಳ್ಳಾಲ , 11ಕೆವಿ ಮಂಜನಾಡಿ ಮತ್ತು 11ಕೆವಿ ಬೆಳ್ಳ ಫೀಡರುಗಳಲ್ಲಿ ಹಾಗೂ 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11ಕೆವಿ ತೊಕ್ಕೊಟ್ಟು, 


ಕೋಟೆಕಾರ್, ಬೀರಿ, ಮಾಡೂರು, ಕೊಂಡಾಣ, ನಡಾರ್, ಮಡ್ಯಾರ್, ಕಾಯರ್ ಮಜಲ್, ಸಂಕೋಳಿಗೆ, ಉಚ್ಚಿಲ, ನಯಪಟ್ಟ, ಬೋವಿಶಾಲೆ, ಬಬ್ಬುಕಟ್ಟೆ, ಹೀರಾನಗರ, ನಿತ್ಯಾಧರ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ,


ಕರೆಂಟ್ ಅಕ್ಕರ ಕೆರೆ, ಹಳಿಕೋಟಿ, ಮಂಚಿಲ, ಅಲೇಕಳ, ಇರಲ್ಲ


ಪಿಲಾರ್, ಪಿಲಾರ್ ಶಾಲೆ, ಅಂಬಿಕಾರೋಡ್, ಸರಸ್ವತಿ ಕಾಲನಿ, ದ್ವಾರಕಾನಗರ, ಅಬ್ಬಂಜರ, ಅನಿಲ್ ಕಂಪೌಂಡ್, 9ಕೆರೆ ಐಟಿಐ, 9ಕೆರೆ ಬನ, ಯು.ಟಿ ಕಂಪೌಂಡ್, ಕೆ.ಎಚ್.ಬಿ ಕಾಲನಿ, ಓವರ್ ಬ್ರಿಡ್ಜ್, ಬಾಕಿಮಾರ್, ಬಂಗೇರ ಲೇನ್, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಕೃಷ್ಣನಗರ, ತೊಕ್ಕೊಟ್ಟು ಸಿಟಿ ರಸ್ತೆ, ಮೇಲಂಗಡಿ, ದರ್ಗಾ, ಮಿಲ್ಲತ್ ನಗರ, ಬಸ್ತಿಪಡ್ಡು, ಉಳಿಯ, ಗೋಳಿಯಡಿ, ಸೇನೆರಬೈಲು, ಉಳಿಯ ದೇವಸ್ಥಾನ, ಮಂಜಣ್ಣಕುದ್ರು, ಪನೀರ್, ನಡಾರ್, ಸಾಯಿನಗರ, ದೇವರಮನೆ, ಜಲಾಲ್ ಭಾಗ್, ದೇರಳಕಟ್ಟೆ, ತಿಪ್ಪೆಪದವು, ಕುರಿಯ, ರೆಹಮತ್ ನಗರ, ಪುಳಿತ್ತಡಿ, ಸಾಂತ್ಯ, ತಚ್ಚಾಣಿ, ನೆತ್ತಿಲಪದವು, ಭಜಂಗ್ರಿ, ಬೆಳರಿಂಗೆ ದೈವಸ್ಥಾನ, ರಬ್ಬರ್ ಫ್ಯಾಕ್ಟರಿ, ಲಕ್ಷ್ಮಿಗುಡ್ಡೆ, ಮೂರುಕಟ್ಟೆ, ಕುಂಪಲ, ಕನೀರ್ ತೋಟ, ಸರಳಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ, ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನನಗರ, ಅಸೈಗೋಳಿ, ಆರ್.ವಿ


ಮುಂಡೋಳಿ, ಕೆ.ಎಚ್.ಬಿ ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್, ವೈದ್ಯನಾಥ ನಗರ, ಕೆ.ಎಸ್.ಹೆಗ್ಡೆ ಹಿಂದುಗಡೆ, ಮಡ್ಯಾರ್ ಕ್ರಷರ್, ಸೀಲಿಪಾಲು, ಕೊಣಾಜೆ, ಕೋಡಿಜಾಲ್, ಪೆರಂಡೆ, ಅಡ್ಕರೆಪಡ್ಡು, ಕಲ್ಲಿಮಾರ್, ಪುಳಿಂಚಾಡಿ, ಸಂಕೇಶ, ಬೆಳರಿಂಗೆ, ಮಿಂಪಿ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್, ಕೆ.ಸಿ ರಸ್ತೆ, ಹೊಸನಗರ, ಕೆ.ಸಿ ನಗರ, ಅಲಂಕಾರ ಗುಡ್ಡೆ, ಪಿಲಿಕೂರು, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.


ನವೀನ ಹಳೆಯದು
WhatsApp Join our 'Shan Media News' WhatsApp group - Join Now ×