ಮುಖಪುಟBreaking ಮಂಗಳೂರು: ಮನೆ ಮೇಲೆ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಮೃತ್ಯು bySHAN MEDIA NEWS •ಜೂನ್ 26, 2024 ಮಂಗಳೂರು,:- ಮನೆ ಮೇಲೆ ಸಮೀಪದ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ ದುರಂತ ಘಟನೆ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ ಜೂ.26 ರ ಬುಧವಾರ ಬೆಳಗ್ಗೆ ಸಂಭವಿಸಿದೆ. Tags: Breaking breaking news Dakshina Kannada Manglore Facebook Twitter