18 ಲೋಕ ಸಭೆಯ ವಿಪಕ್ಷ ನಾಯಕ ರಾಗಿ ಆಯ್ಕೆ ಯಾದ ಸನ್ಮಾನ್ಯ ರಾಹುಲ್ ಗಾಂಧಿ ಯವರಿಗೆ ಅಭಿನಂದನೆಗಳು, ಅಭಿನಂದನೆಗಳ ಮಹಾ ಪೂರಾ ಗಳು, ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು ಹದಿನೆಂಟನೇ (18 ನೇ )ಲೋಕಸಭೆಯ ವಿಪಕ್ಷ ನಾಯಕರಾಗಿ ಸನ್ಮಾನ್ಯ ಶ್ರೀಯುತ ರಾಹುಲ್ ಗಾಂಧಿಯವರು ಆಯ್ಕೆಯಾಗಿದ್ದಾರೆ, ಇಂಡಿಯಾ ಕೂಟದಿಂದ ರಾಹುಲ್ ಗೆ ಮನ್ನನೆ , ಲೋಕಸಭೆಗೆ ರಾಹುಲ್ ಗಾಂಧಿ ಲೀಡರ್ : ಎನ್ ಡಿ ಎ ಸರ್ಕಾರದ ವಿರುದ್ಧ ಧ್ವನಿಯೆತ್ತಲು ಸಹಕಾರಿ, ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸಬಲ್ಲ ಧೀಮಂತ ನಾಯಕ, ಪ್ರಧಾನಿ ಮೋದಿಗೆ ತಿರುಗೇಟು ನೀಡುವ ನಂಬಿಕೆ, ಭಾರತ್ ಜೋಡೋ ಮೂಲಕ ದೇಶದ ಸಮಸ್ಯೆಗಳ ಅರಿವು, ಸಂವಿಧಾನದನ ರಕ್ಷಣೆ ಸೇರಿ,ಬೆಲೆ ಏರಿಕೆ ಬಗ್ಗೆ ಸರಕಾರ ಕ್ಕೆ ಅಸ್ತ್ರ ಪ್ರಯೋಗ, , ಸಾಮಾನ್ಯ ಜನರ ಪರ ಧ್ವನಿ ಎತ್ತ ಬಲ್ಲ ಅಚಲ ನಂಬಿಕೆ,ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸಬಲ್ಲ ನಾಯಕ, ಭವಿಷ್ಯದಲ್ಲಿ ಸರ್ಕಾರ ರಚಿಸುವ ನಂಬಿಕೆಯ ನಾಯಕ, ಸಂವಿಧಾನವನ್ನು ಎತ್ತಿ ಹಿಡಿಯುವ, ಸರ್ವರಿಗೂ ಸಮಪಾಲು,ಸರ್ವರಿಗೂ ಸಮಪಾಲು, ಧ್ಯೆಯ ವಾಕ್ಯ ದೊಂದಿಗೆ, ( ಇಂಡಿಯಾ ಒಕ್ಕೂಟ ದ ಎಲ್ಲ ಸಂಸತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
*18ಲೋಕ ಸಭೆಯ ವಿಪಕ್ಷ ನಾಯಕರಾಗಿ ಆಯ್ಕೆಯಾದ, ಸನ್ಮಾನ್ಯ ಶ್ರೀಯುತ ರಾಹುಲ್ ಗಾಂಧಿಯವರಿಗೆ ಅಭಿನಂದನೆಗಳು ಅಭಿನಂದನೆಗಳ ಮಹಾಪೂರಗಳು.*🌹🌹
*ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು*🎤🎤✍🏼✍🏼✍🏼🏃🏼♂️🏃🏼♂️
