ಇಂದು ಮಂಗಳೂರಿನ ವಿವಿಧೆಡೆ ವಿದ್ಯುತ್‌ ಸರಬರಾಜು ವ್ಯತ್ಯಯ



ಮಂಗಳೂರು: ಕೊಣಾಜೆ 110/33/11ಕೆವಿ ಉಪಕೇಂದ್ರದಿಂದ ಹೊರಡುವ ವಿವಿಧ ಫೀಡರ್ ಹಾಗೂ ಲೈನ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿವಿಧ ಕಡೆ ಏ.16ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
 116వి ಉಳ್ಳಾಲ , 11ಕೆವಿ ಮಂಜನಾಡಿ ಮತ್ತು 11ಕೆವಿ ಬೆಳ್ಳ ಫೀಡರುಗಳಲ್ಲಿ ಹಾಗೂ 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11ಕೆವಿ ತೊಕ್ಕೊಟ್ಟು, 116వి లుళ్ళాల, 118వి కుంపల, 116వి ಸೋಮೇಶ್ವರ, 11ಕೆವಿ ಕುತ್ತಾರ್, 11ಕೆವಿ ಅಬ್ಬಕ್ಕ, 11ಕೆವಿ ಮಂಚಿಲ ಮತ್ತು 11ಕೆವಿ ಮೇಲಂಗಡಿ ಫೀಡರ್ ಹಾಗೂ 33ಕೆವಿ ತೊಕ್ಕೊಟ್ಟು ಲೈನಿನಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಕೋಟೆಕಾರ್, ಬೀರಿ, ಮಾಡೂರು, ಕೊಂಡಾಣ, ನಡಾರ್, ಮಡ್ಯಾರ್, ಕಾಯರ್ ಮಜಲ್, ಸಂಕೋಳಿಗೆ, ಉಚ್ಚಿಲ, ನಯಪಟ್ಟ, ಬೋವಿಶಾಲೆ, ಬಬ್ಬುಕಟ್ಟೆ, ಹೀರಾನಗರ, ನಿತ್ಯಾಧರ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ,

ಕರೆಂಟ್ ಅಕ್ಕರ ಕೆರೆ, ಹಳಿಕೋಟಿ, ಮಂಚಿಲ, ಅಲೇಕಳ, ಇರಲ್ಲ

ಪಿಲಾರ್, ಪಿಲಾರ್ ಶಾಲೆ, ಅಂಬಿಕಾರೋಡ್, ಸರಸ್ವತಿ ಕಾಲನಿ, ದ್ವಾರಕಾನಗರ, ಅಬ್ಬಂಜರ, ಅನಿಲ್ ಕಂಪೌಂಡ್, 9ಕೆರೆ ಐಟಿಐ, 9ಕೆರೆ ಬನ, ಯು.ಟಿ ಕಂಪೌಂಡ್, ಕೆ.ಎಚ್.ಬಿ ಕಾಲನಿ, ಓವರ್ ಬ್ರಿಡ್ಜ್, ಬಾಕಿಮಾರ್, ಬಂಗೇರ ಲೇನ್, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಕೃಷ್ಣನಗರ, ತೊಕ್ಕೊಟ್ಟು ಸಿಟಿ ರಸ್ತೆ, ಮೇಲಂಗಡಿ, ದರ್ಗಾ, ಮಿಲ್ಲತ್ ನಗರ, ಬಸ್ತಿಪಡ್ಡು, ಉಳಿಯ, ಗೋಳಿಯಡಿ, ಸೇನೆರಬೈಲು, ಉಳಿಯ ದೇವಸ್ಥಾನ, ಮಂಜಣ್ಣಕುದ್ರು, ಪನೀರ್, ನಡಾರ್, ಸಾಯಿನಗರ, ದೇವರಮನೆ, ಜಲಾಲ್ ಭಾಗ್, ದೇರಳಕಟ್ಟೆ, ತಿಪ್ಪೆಪದವು, ಕುರಿಯ, ರೆಹಮತ್ ನಗರ, ಪುಳಿತ್ತಡಿ, ಸಾಂತ್ಯ, ತಚ್ಚಾಣಿ, ನೆತ್ತಿಲಪದವು, ಭಜಂಗ್ರಿ, ಬೆಳರಿಂಗೆ ದೈವಸ್ಥಾನ, ರಬ್ಬರ್ ಫ್ಯಾಕ್ಟರಿ, ಲಕ್ಷ್ಮಿಗುಡ್ಡೆ, ಮೂರುಕಟ್ಟೆ, ಕುಂಪಲ, ಕನೀರ್ ತೋಟ, ಸರಳಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ, ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನನಗರ, ಅಸೈಗೋಳಿ, ಆರ್.ವಿ

ಮುಂಡೋಳಿ, ಕೆ.ಎಚ್.ಬಿ ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್, ವೈದ್ಯನಾಥ ನಗರ, ಕೆ.ಎಸ್.ಹೆಗ್ಡೆ ಹಿಂದುಗಡೆ, ಮಡ್ಯಾರ್ ಕ್ರಷರ್, ಸೀಲಿಪಾಲು, ಕೊಣಾಜೆ, ಕೋಡಿಜಾಲ್, ಪೆರಂಡೆ, ಅಡ್ಕರೆಪಡ್ಡು, ಕಲ್ಲಿಮಾರ್, ಪುಳಿಂಚಾಡಿ, ಸಂಕೇಶ, ಬೆಳರಿಂಗೆ, ಮಿಂಪಿ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್, ಕೆ.ಸಿ ರಸ್ತೆ, ಹೊಸನಗರ, ಕೆ.ಸಿ ನಗರ, ಅಲಂಕಾರ ಗುಡ್ಡೆ, ಪಿಲಿಕೂರು, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

॥ ಮಂಗಳೂರು/ಕುಲಶೇಖರ/ನಾಗುರಿ/ಎಕ್ಕೂರು/ಪಂಪೈಲ್: ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ನಾಗುರಿ(ಎಕ್ಕೂರು) ಫೀಡರ್ ಮತ್ತು 11ಕೆವಿ ಪಂಪ್‌ವೆಲ್ ಫೀಡರ್‌ನಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿ ಹಾಗೂ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಮರೋಳಿ ಗ್ಯಾಸ್ ಗೋಡೌನ್, ಕೆಂಬಾರ್, ಪಡೀಲ್ ಜಂಕ್ಷನ್, ಕ್ಯಾಂಪ್ಯೂ ಕ್ವಾಟ್ರರ್ಸ್, ಮೇಘನಗರ, ಬಜಾಲ್ ಕ್ರಾಸ್, ದರ್ಬಾರ್ ಹಿಲ್, ದರ್ಬಾರ್ ಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×