ಉಲಮಾ ಕೋರ್ಡಿನೇಷನ್ ಕರ್ನಾಟಕ ನಾಯಕತ್ವದಲ್ಲಿ ಎಪ್ರಿಲ್ 18 ರಂದು ಶುಕ್ರವಾರ ಮಂಗಳೂರಿನಲ್ಲಿ ನಡೆಯುವ ಐತಿಹಾಸಿಕ ವಕ್ಫ್ ಸಂರಕ್ಷಣಾ ಪ್ರತಿಭಟನಾ ಸಂಗಮದ ಪೂರ್ವಭಾವಿಯಾಗಿ ಮಂಗಳೂರು ಕಮೀಷನರ್ ಅನುಪಮ್ ಅಗರ್ವಾಲ್ ನಾಯಕತ್ವದಲ್ಲಿ ತುರ್ತು ಸಭೆ ನಡೆಯಿತು.
ಉಲಮಾ ಕೋರ್ಡಿನೇಷನ್ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
