ಉಳಾಯಿಬೆಟ್ಟು : ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಾಯಿಬೆಟ್ಟು - ಮಲ್ಲೂರಿಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಸಾರ್ವಜನಿಕರು ಹಾಗೂ ಶಾಲಾ ವಾಹನಗಳಿಗೆ ತೊಂದರೆಯಾಗಿದ್ದು ಸೂಕ್ತ ಕ್ರಮಕೈಗೊಳ್ಳದೆ ಬದಲಿ ಮಾರ್ಗದ ವ್ಯವಸ್ಥೆ ಮಾಡದೆ ಏಕಾಏಕಿ ನಿಷೇದ ಹೇರಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಬದಲಿ ವ್ಯವಸ್ಥೆ ಹಾಗೂ ಸೇತುವೆಯ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು SDPI ಮಂಗಳೂರು ಉತ್ತರ ಕ್ಷೇತ ಸಮಿತಿ ಉಪಾಧ್ಯಕ್ಷರಾದ ನಾಸಿರ್ ಉಳಾಯಿಬೆಟ್ಟು ಅಗ್ರಹಿಸಿದ್ದಾರೆ
ಉಳಾಯಿಬೆಟ್ಟು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧ ಶೀಘ್ರವೇ ಬದಲಿ ವ್ಯವಸ್ಥೆ ಕಲ್ಪಿಸಿ : SDPI ಆಗ್ರಹ
bySHAN MEDIA NEWS
•
