ಪ್ರಾಮಾಣಿಕ ಸೇವೆಗೆ ತಕ್ಕ ಗೌರವ: ಕಿಂಡರ್ರ್ಗಾರ್ಟನ್ ಶಾಲೆಯ ಸಂಚಾಲಕರಾಗಿ ಆಯ್ಕೆಗೊಂಡ ಆಸಿಫ್ ಅಬ್ದುಲ್ಲಾ



ಪ್ರಾಮಾಣಿಕ ಸೇವೆಗೆ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಉದಾಹರಣೆ ಯಾಗಿದ್ದಾರೆ ಗೌರವಾನ್ವಿತ ಆಸಿಫ್ ಅಬ್ದುಲ್ಲಾ ರವರು. 2021 ರಿಂದ, ಅವರು ಹಳೆಯ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಉರ್ದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು ಇವರ ಪ್ರಾಮಾಣಿಕ ಸೇವೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಅವರನ್ನು ಗೌರವಿಸಿ 4 ಆಗಸ್ಟ್ 2024 ರಂದು ನಡೆದ ಸಭೆಯಲ್ಲಿ 

ಕಿಂಡರ್ರ್ಗಾರ್ಟನ್ ಇಂಗ್ಲಿಷ್ ಮೀಡಿಯಂ ಶಾಲಾ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ. ಇಂದು ನಡೆದ ಶಾಲಾ ಮಕ್ಕಳ ಪೋಷಕರ ಸಭೆಯಲ್ಲಿ ಶಾಲಾ ಸಂಚಾಲಕರಾದ ಗೌರವಾನ್ವಿತ ಆಸಿಫ್ ಅಬ್ದುಲ್ಲಾರನ್ನು ಕಿಂಡರ್ರ್ಗಾರ್ಟನ್ ಇಂಗ್ಲೀಷ್ ಮೀಡಿಯಂ ಶಾಲೆಯ ಶಾಲಾ ಶಿಕ್ಷಕ ಶಿಕ್ಷಕಿಯರು ಗೌರವಿಸಿ ಸನ್ಮಾನಿಸಿದರು. ಉರ್ದು ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಉರ್ದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸನ್ಮಾನಿಸಿ ಗೌರವಿಸಿದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೂ ಧನ್ಯವಾದಗಳು

ಪತ್ರಿಕಾ ಹೇಳಿಕೆಯಲ್ಲಿ ಶುಭಾಶಯಯನ್ನು ತಿಳಿಸಿದ್ದಾರೆ ಇತೀ,

ಮೇಲಂಗಡಿ ಹೊಸಪಲ್ಲಿ ಮಾಜಿ ಉಪಾಧ್ಯಕ್ಷರು ದರ್ಗಾ ಸಮಿತಿಯು ಮಾಜಿ  ಆಲೆಕಲ ಜುಮಾ ಮಸೀದಿ ಮಾಜಿ ಲೆಕ್ಕ ಪರಿಶೋಧಕರು ಸದಸ್ಯ , ಉಲ್ಲಲಾ 'fire wood  agent'  ಸಂಗದ ಅಧ್ಯಕ್ಷರಾದ ಅಲಿ ಮೋನು

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×