ಮಾನ್ಯ ಪತ್ರಿಕ ಮಿತ್ರರೇ ಒಂದು ವರ್ಷದಿಂದ ನಗರದ ಗೆಳೆಯರು ಸೇರಿಕೊಂಡು ಸ್ನೇಹಿತರ ಬಳಗ ಎಂಬ ತಂಡ ರಚಿಸಿಕೊಂಡು ನೊಂದವರ ಬಾಳಿನ ಆಶಾಕಿರಣ ಎಂಬ ಘೋಷಣೆಯೊಂದಿಗೆ ಕೊಡಗು ಜಿಲ್ಲೆಯ ವೃದ್ಧಾಶ್ರಮದಲ್ಲಿರುವ ನೊಂದವರೊಂದಿಗೆ ಒಂದು ದಿನದಕಾರ್ಯಕ್ರಮವನ್ನು ಫೈವ್ ಸ್ಟಾರ್ ಸಿಂಗರ್ಸ್ ರವರ ಸಹಭಾಗಿತ್ವದಲ್ಲಿ ಸಂಗೀತ ರಸಂ ಮಂಜರಿ ಒಂದು ದಿವಸದ ಭೋಜನ ವ್ಯವಸ್ಥೆಯನ್ನು ಒಕ್ಕೂಟದ ಸುಮಾರು 60 ಜನ ಗೆಳೆಯರೊಂದಿಗೆ ಅಧ್ಯಕ್ಷರಾದ ಮೊಹಮ್ಮ ಆಲಿರವರ ನೇತೃತ್ವದಲ್ಲಿ ನಡೆಯುತ್ತಿದ್ದು ಇದೀಗ 78ನೇ ಸ್ವಾತಂತ್ರ ದಿನಾಚರಣೆಯನ್ನು ಮಡಿಕೇರಿ ಮಾರುಕಟ್ಟೆ ಸಮಿತಿಯೊಂದಿಗೆ ಮಾರುಕಟ್ಟೆ ಆವರಣದಲ್ಲಿ ಬೆಳೆಗೆ 9:30 ಗಂಟೆಗೆ ಸುಬೇದಾರ್ ಕ್ಯಾಪ್ಟನ್ ಹೆನ್ರಿ ಡೇವಿಡ್ ವೇಗಸ್ ರವರು ಧ್ವಜಾರೋಹಣ ಮಾಡಲಿದ್ದು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಇರುತ್ತದೆ ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಇದ್ದು ಉದ್ಘಾಟನೆಯನ್ನು ನಗರಸಭಾ ಪೌರಾಯುಕ್ತರದ ವಿಜಯ ರವರು ನೆರವೇರಿಸಲಿದ್ದಾರೆ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಬಶೀರ್ ಅಹ್ಮದ್ ಅಮೀನ್ ಮುಸಿನ್, ಮನ್ಸೂರ್ ಆಲಿ, ಕೆ ಎಸ್ ರಮೇಶ್ ಸವಿತಾ ರಾಕೇಶ್ ನೀಮಾ ಹರ್ಷಾದ್ ಮೇರಿ ವೇಗಸ್,ಮುಸ್ತಫ, ಪಾಲ್ಗೊಳ್ಳಲಿದ್ದು ತಮ್ಮೆಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.ಪ್ರಚಾರಪಡಿಸಬೇಕಾಗಿ ಕೋರುತೇವೆ
ಇತೀ,
ಎಂ ಎ ಅಬ್ದುಲ್ ರಜಾಕ್ ಸಂತೆ ವ್ಯಾಪಾರಸ್ಥರ ಹಿತ ರಕ್ಷಣಾ ಪ್ರಧಾನ ಕಾರ್ಯದರ್ಶಿಗಳು ಮಹಮ್ಮದ್ ಅಲಿ ಅಧ್ಯಕ್ಷರು ನೊಂದವರ ಬಾಳಿನ ಹಾಸಕಿರಣ ಸುಲೇಮಾನ್ ಉಪಾಧ್ಯಕ್ಷರು ನೊಂದವರ ಆಸಕಿರಣ ಭಾಷಾ ಸದಸ್ಯರು ಮತ್ತೊಂದು ಸದಸ್ಯರು ಶಿವಣ್ಣ ಸದಸ್ಯರು ಅಕುಲ್ ರಜಾಕ್.
