ವಯನಾಡ್ ದುರಂತ, ಗುರುತ ಸಿಗದ 8 ಜೀವಗಳನ್ನು ಸರ್ವ ಧರ್ಮ ವಿಧಿ ವಿಧಾನ ಗಳ ಪ್ರಕಾರ ದಫನ್ ಮಾಡಲಾಯಿತು,ಇದರಲ್ಲಿ ಮಸೀದಿ ಖತೀಬರು, ಚರ್ಚ್ ನ ಧರ್ಮ ಗುರುಗಳು, ದೇವಸ್ಥಾನದ ಸ್ವಾಮಿಜೀ ಗಳು ಪಾಲ್ಗೊಂಡು, ಸರ್ವ ಧರ್ಮ ವಿಧಿ ವಿಧಾನಗಳ ಅಂತಿಮ ಸಂಸ್ಕಾರ ನೆರೆವೇರಿಯಿತು, (8 ಜೀವಗಳನ್ನು ದಫನ್ ಮಾಡಲಾಯಿತು, ಸಚಿವರು ಜಿಲ್ಲಾಧಿಕಾರಿ, ಜನ ಪ್ರತಿ ನಿಧಿ ಗಳು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು,( ಹಿಂದೂ, ಮುಸ್ಲಿಂ, ಕ್ರೈಸ್ತ ವಿವಿಧ ಧರ್ಮ ಗಳ ಗುರುಗಳ ಪ್ರಾರ್ಥನೆ ಯೊಂದಿಗೆ,(ಅಂತಿಮ ಸಂಸ್ಕಾರ ನೆರೆವೇರಿತು ಮಾಹಿತಿ ವರದಿ ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು
