ಸರ್ಕಾರಿ ಮೆಡಿಕಲ್ ಕಾಲೇಜ್ ಗಾಗಿ ಜನಾಂದೋಲನ



ಕೆಲವೇ ದಿನಗಳೊಳಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಜನಾಂದೋಲನದ ಜೊತೆಗೆ ಐದು ಸಾವಿರಕ್ಕೂ ಅಧಿಕ ಜನಬೆಂಬಲದೊಂದಿಗೆ ಮುಂದುವರಿಯುತ್ತಿರುವ ಸರ್ವ ಧರ್ಮೀಯರ ಭಾಗೀಧಾರಿಕೆಯಿಂದ ನಡೆಯುವ ಈ ಆಂದೋಲನದಲ್ಲಿ ನಿಮ್ಮ ಸ್ನೇಹಿತರನ್ನೂ ಸಹ ಸೇರಿಸಿ

ಆಂದೋಲನದ ಭಾಗವಾಗಲು ಕೆಳಗಿನ ಲಿಂಕ್ ಮೂಲಕ ಗ್ರೂಪ್‌ಗೆ ಸೇರಿ 

https://chat.whatsapp.com/L7AVO0xDvjj2EVRrmvYbu2

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×