ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು,ತೀವ್ರ ಸಂತಾಪ:ದೊಂದಿಗೆ ✍🏼✍🏼 (ಬಹುಮಾನ್ಯರಾದ ಸುನ್ನಿ ನೇತಾರ ಮಾರ್ಹೂಂ ತಾಜುಲ್ ಉಲೇಮ ರವರ, ಸುಪುತ್ರ ಸುನ್ನಿ ಸಮೂಹದ ಆಶಾಕಿರಣ,ಸೈಯದ್ ಕುಟುಂಬ ಪರಂಪರೆಯ ಕೊಂಡಿ ಸೈಯ್ಯದ್ ಫಝಲ್ ಕೋಯಮ್ಮಕೂರತ್ ತಂಘ ಲ್ ರವರು ನಮ್ಮೆಲ್ಲರನ್ನು ಅಗಲಿರುತ್ತಾರೆ, ಎಂಬ ಅಘಾತಕಾರಿ ಸುದ್ದಿಯು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ, ಇನ್ನಾ ಲಿಲ್ಲಾಹಿ ವಇನ್ನಾ ಇಲೈಹಿ ರಾಜಿವೂನ್
ಅಲ್ಲಾಹನು ಬಹು ಮಾನ್ಯ ರವರ ಪರಲೋಕ ಯಾತ್ರೆಯಲ್ಲಿ ಅವರ ಸಕಲ ಸತ್ಕರ್ಮಗಳನ್ನು ಸ್ವೀಕರಿಸಿ ಸ್ವರ್ಗೋದ್ಯಾನದಲ್ಲಿ ಉನ್ನತ ಸ್ಥಾನ ಮಾನವನ್ನುನೀಡಿ ಗೌರವಿಸಲಿ, ಹಾಗೂ ಆವರ ಕುಟುಂಬಕ್ಕೆ. ಹಾಗೂ ಅವರ ಶಿಕ್ಷವೃಂದಕ್ಕೆ ಹಾಗೂ ಬಂದು ಬಳಗಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುತ್ತಿದ್ದೇನೆ, ಆಮೀನ್
ಇತೀ ಸೋಶಿಯಲ್ ಫಾರೂಕ್, ✍🏼✍🏼
