ಸಯ್ಯದ್ ಕೂರತ್ ತಂಞಳ್ ಅವರ ಅಂತ್ಯ ಸಂಸ್ಕಾರ ವಿವರ :ಸಂತಾಪ ಬಿ ಎ ಅಬ್ದುಲ್ ನಾಸಿರ್ ದಕ್ಷಿಣ ಕನ್ನಡ ಜಿಲ್ಲಾ ಸಲಹ ಸಮಿತಿ ಅಧ್ಯಕ್ಷ

 



ಅಪರಾಹ್ನ 2 ಗಂಟೆಯವರೆಗೆ ಎಟ್ಟುಕ್ಕುಳಂನಲ್ಲಿ ಅಂತಿಮ ದರ್ಶನ

ಬಳಿಕ ಪಾರ್ಥಿವ ಶರೀರವನ್ನು ಸಂಜೆ 7 ಗಂಟೆಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರದಲ್ಲಿ ಸಾವ೯ಜನಿಕ ದಶ೯ನ.

ರಾತ್ರಿ 9 ಗಂಟೆಗೆ ಕೂರತ್ ನಲ್ಲಿ ಅಂತ್ಯ ಸಂಸ್ಕಾರ

ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್
ಅಧ್ಯಕ್ಷರು
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×