- ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ಕ್ಕೆ, ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6.4ಕ್ಕೆ ಇಳಿಕೆ
- ಹೈದರಾಬಾದ್ ಬೆoಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ
- ಬಿಹಾರಕ್ಕೆ 26,000 ಕೋಟಿ ರೂಪಾಯಿಗಳ ನಾಲ್ಕು ಎಕ್ಸ್‌ಪ್ರೆಸ್‌ವೇ ಮತ್ತು ಸೇತುವೆ ಯೋಜನೆ ಘೋಷಣೆ
- ಮಹಿಳೆಯರು ಮತ್ತು ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ.
- ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.500 ಟಾಪ್ ಕಂಪೆನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ ಶಿಪ್‌ಗೆ ಅವಕಾಶ
- ಶಿಕ್ಷಣ, ಉದ್ಯೋಗ ಹಾಗೂ ಕೌಶಲ ತರಬೇತಿಗೆ ರೂ. 1.48 ಲಕ್ಷ ಕೋಟಿ
