ಮೂರು ವರ್ಷ ಮೊದಲು ಹಳೆಕೋಟೆಯಲ್ಲಿ ಗುಡ್ಡೆ ಜರಿತ ಉಂಟಾಗಿತ್ತು.ಅಂದು ನಮ್ಮ ಉಪಾಧ್ಯಕ್ಷರು ಮಾನ್ಯ ಅಯ್ಯೂಬ್ ಸಾಬ್ ರವರು ಆಶ್ವಾಸನೆ ಕೂಡಾ ಕೊಟ್ಟಿದ್ದರು.ಅಂದು ಹಾಕಿದ ಟರ್ಪಲ್ ಇಂದಿಗೂ ಇದೆ ಎಂಬ ಮಾಹಿತಿ ಇದೆ.ಇನ್ನೊಂದು ಅನಾಹುತ ಆಗುವ ಮೊದಲು ಉಳ್ಳಾಲ ನಗರಸಭೆ ಎಚ್ಚೆತ್ತು ಕೊಳ್ಳಲಿ ಇಲ್ಲದಿದ್ದರೆ ಯಾರ ತಲೆಗೆ ಹೊರಿಸಬೇಕು ಅವರ ತಲೆಗೇ ಬೀಳಬಹುದು.






