ಕಾನೂನು ಎಲ್ಲರಿಗೂ ಒಂದೇ ಶಾಸಕರು ಕಾನೂನಿಗಿಂತ ದೊಡ್ಡವರಲ್ಲ ಕಾನೂನಿನ ಮುಂದೆ ಎಲ್ಲರೂ ಸಮಾನರು ಶಾಸಕರನ್ನು ಜನಸಾಮಾನ್ಯರ ಮುಂದೆಯೇ ಎಳೆದುಕೊಂಡು ಹೋಗಿ ಠಾಣೆಯಲ್ಲಿ ಶಾಸಕರ ಬೆಂಡು ತೆಗೆಯಬೇಕು :- ವಹಾಬ್ ಕುದ್ರೋಳಿ



ಒಬ್ಬ ರೋಡಿ ಶೀಟರ್ ಪರ ಹೋರಾಟ ಮಾಡಲು ಹೊರಟಂತಹ ಬೆಳ್ತಂಗಡಿಯ ಶಾಸಕರಿಗೆ ಈ ದಂಧೆಯಲ್ಲಿ ಅರ್ಧದಷ್ಟು ಪಾಲು ಇದೆ ಅಂತ ಅನಿಸುತ್ತದೆ ಬೆಳ್ತಂಗಡಿಯಲ್ಲಿ ಬೇಕಾದಷ್ಟು ಜನಸಾಮಾನ್ಯರ ಸಮಸ್ಯೆ ಇರುವಾಗಲೂ ಯಾವುದೇ ಒಂದು ಪರಿಹಾರ ದೊರಕಿಸಿಕೊಡದೆ ತನ್ನ ಆಪ್ತ ನಾದ ಒಬ್ಬ ರೌಡಿ ಶೀಟರ್ ನ ಪರ ಠಾಣೆಗೆ ನುಗ್ಗಿ ಕರ್ತವ್ಯದಲ್ಲಿದ್ದಂತಹ ಪೊಲೀಸ್ ಸಿಬ್ಬಂದಿಗಳ ಮೇಲೆ ಹವ್ಯಾಚ್ಯ ಶಬ್ದಗಳಿಂದ ಬೈದು ಅವರನ್ನು ನಿಂದನೆ ಮಾಡಿದ್ದಾರೆ ಇದನ್ನು ಕಾಂಗ್ರೆಸ್ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ಖಂಡಿಸಿದ್ದಾರೆ ಅದೇ ಅಲ್ಲದೆ ಡಿಜೆ ಹಳ್ಳಿ ಕೆಜೆ ಹಳ್ಳಿ ತರಹ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸುಟ್ಟು ಹಾಕ್ತೀನಿ ಎಂದು ಬೆದರಿಕೆ ಹಾಕಿದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ತಲೆಯಲ್ಲಿ ಕೂದಲಿಲ್ಲ ಎಂದು ಅವಮಾನಿಸಿದ ಶಾಸಕ ಹರೀಶ್ ಪೂಂಜಾನ್ನು ಬಂಧಿಸಿ ಜೈಲಿಗಟ್ಟ ಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ಅವರು ರಾಜ್ಯ ಗೃಹ ಸಚಿವರನ್ನು ಆಗ್ರಹಿಸಿದ್ದಾರೆ.

ಪತ್ರಿಕೆ ಹೇಳಿಕೆ ಸಮಯದಲ್ಲಿ ಅಲಿ ಮೋನು ಉಪಸ್ಥಿದ್ದರು




ನವೀನ ಹಳೆಯದು
WhatsApp Join our 'Shan Media News' WhatsApp group - Join Now ×