ಬೆಳಗಾವಿ ಜಿಲ್ಲೆಯ ಗೋಕಾಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸದಲ್ಲಿ ನಿರತರಾಗಿರುವ #SDPI_rescue ಟೀಮ್

 


ಬೆಳಗಾವಿ ಜಿಲ್ಲೆಯ ಗೋಕಾಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸದಲ್ಲಿ ನಿರತರಾಗಿರುವ #SDPI_rescue ಟೀಮ್. ಪ್ರಕೃತಿ ವಿಕೋಪ ಇರಬಹುದು ರಾಷ್ಟ್ರೀಯ ವಿಪತ್ತು ಇರಬಹುದು ಅಥವಾ ಇನ್ನಾವುದೇ ಸಂಕಷ್ಟಗಳ ಸಂಧರ್ಭದಲ್ಲಿ ಸ್ವತಃ ತಮ್ಮ ಸಂಕಷ್ಟಗಳನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಮಿಂಚಿನಂತೆ ಮಾನವೀಯ ಸೇವೆಗೆ ಧಾವಿಸಿ ಬರುವ #SDPI ಪಕ್ಷದ ಸೇನಾನಿಗಳಿಗೆ ನನ್ನ ಹೃದಯಂತರಾಳದ ಅಭಿನಂದನೆಗಳು.

In the flood-affected areas of Gokak in Belagavi district, #SDPI_rescue team is tirelessly engaged in wiping tears of the distressed. Whether it's a natural disaster, a national calamity, or any other adversity, heartfelt congratulations to the soldiers of #SDPI who rushed themselves to humanitarian service as a rays of hope, disregarding their own troubles.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×