ಶಿವಮೊಗ್ಗ ದಿಂದ ಕೊಲ್ಲೂರು ಘಾಟಿ ಮುಖೇನ ಭಟ್ಕಳಕ್ಕೆ ಸಂಚರಿಸುತ್ತಿದ್ದ ಕೆ.ಎಸ್.ಆರ್ಟಿಸಿ. ಬಸ್ ಹಾಗೂ ಎಟಿಎಂ ಗೆ ಹಣ ಸಾಗಿಸುವ ವಾಹನ ಚಾಲಕನ ಅತಿವೇಗದಿಂದ ನಡೆದ ಅಪಘಾತ ಮತ್ತಿಮನೆ ಯಲ್ಲಿ ನಡೆದಿದೆ ದೊಡ್ಡ ಅನಾಹುತ ತಪ್ಪಿಸುವ ಸಲುವಾಗಿ ಬಸ್ ಪಲ್ಟಿಯಾಗಿ ಒಂದಿಬ್ಬರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ. ಹಾಗೂ ಮತ್ತೆ ಯಾರಿಗೂ ಏನೂ ಆಗಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಅದರಲ್ಲಿ ನನ್ನ ದೊಡ್ಡಕ್ಕ ಸಾ ಇದ್ದರು
ಅಲ್ಲಾಹನು ಎಲ್ಲರಿಗೂ ಧೀರ್ಘವಾದ ಆಯೂರಾರೋಗ್ಯವನ್ನು ಕರುಣಿಸಲಿ
ಮತ್ತಿಮನೆಯ ಸಾರ್ವಜನಿಕರು ತಕ್ಷಣ ಬಸ್ಸಿನ ಒಳಗಡೆ ಸಿಲುಕಿಕೊಂಡಿರುವ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಅಪಾಯದಿಂದ ಪಾರು ಮಾಡುವಲ್ಲಿ ಕಾರ್ಯಪ್ರವೃತ್ತರಾದ ನಿಮ್ಮ ಇಂತಹ ಮಾನವಿಯತೆ ಸೇವೆಗೆ ಬಿಗ್ ಸಲಾಂ
ಅಬ್ಬಾಸ್ ಕೋಡಿ ಕುಂದಾಪುರ ತಾಲೂಕು
