ನೇರಳಕಟ್ಟೆ: ಬಾತಿಷಾ ನಿಧನ

 




ಪುತ್ತೂರು:ಕೊಡಾಜೆ ಜಮಾಅತ್ ಗೆ ಒಳಪಟ್ಟ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಹನೀಫ್ ಎಂಬವರ ಪುತ್ರ ಬಾತಿಷಾ (22ವ )ತೀವ್ರ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×