ಸೆಯ್ಯದ್ ಕೂರ ತಂಙಳ್ ನಿಧನ ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿ ಸಂತಾಪ.

 


ಆಧ್ಯಾತ್ಮಿಕ ಚಿಂತಕರು ಹಾಗೂ ಉಲೆಮಾ ನಾಯಕರು ಸೆಯ್ಯದ್ ಕುಟುಂಬದ ಕುಡಿ ಸೆಯ್ಯದ್ ಸಾದಾತ್ ಕೂರ ತಂಙಳ್ ಇದೀಗ ಇಹಲೋಕ ತ್ಯಜಿಸಿದರು. ತಂಙಳ್ ರವರ ನಿಧನ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ .ಅಲ್ಲಾಹನು ಮೃತರಿಗೆ ಸ್ವರ್ಗೋದ್ಯಾನವನ್ನು ನೀಡಲಿ, ಮಗ್ಫಿರತ್ ಮರ್ಹಮತ್ ನೀಡಲಿ. ಎಂದು SDPI ಉಳ್ಳಾಲ ನಗರ ಸಮಿತಿ ಅತೀವ ಸಂತಾಪವನ್ನು ಸೂಚಿಸುತ್ತದೆ.


SDPI ULLAL CITY COUNCIL

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×