ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಪರೇಶನ್ ಟೈಗರ್ ಕಾರ್ಯಾಚರಣೆಯಲ್ಲಿ ಬೀದಿ ಬದಿ ಯಲ್ಲಿನ ಬಿಡ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರ ಗಾಡಿ ರಿಕ್ಷಾಗಳನ್ನು ಬುಲ್ಡೋಜರ್ ಉಪಯೋಗಿಸಿ ನಾಶ ಮಾಡುವ ಅನ್ಯಾಯ ಪ್ರಯತ್ನ ಖಂಡನೀಯ.
ಮನಪಾ ದ ಈ ಪ್ರಯತ್ನ ಅಮಾನವೀಯ. ಬಡವರ ದುಡಿಮೆಯನ್ನು ಹತ್ತಿಕ್ಕಿ ಅವರ ಹೊಟ್ಟೆಗೆ ಕಲ್ಲು ಹಾಕುವ ಮನಪಾ ಜನ ವಿರೋಧಿ ಕೃತ್ಯ ತೀವ್ರ ಖಂಡನೀಯ . ಮನಪಾ ತಕ್ಷಣ ತನ್ನ ಕಾರ್ಯಾಚರಣೆ ನಿಲ್ಲಿಸಬೇಕು.
ಕೆ.ಅಶ್ರಫ್ (ಮಾಜಿ ಮೇಯರ್)
ಮಂಗಳೂರು.
~2.jpeg)