ಉಳ್ಳಾಲ ಮತ್ತು ಅಧೀನ ಧಾರ್ಮಿಕ ಸಂಸ್ಥೆಗಳ ಖಾಝಿ ಸ್ಥಾನ ವಹಿಸಿರುವ ಇಂಡಿಯನ್ ಗ್ರಾಂಡ್ ಮುಫ್ತಿ ಬಹು. ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ರವರ ಅವಧಿಯಲ್ಲಿ ಉನ್ನತ ಧಾರ್ಮಿಕ ಮೌಲ್ಯಗಳು ಮೂಡಿಬರಲಿ, ಅನುಷ್ಟಾನವಾಗಲಿ, ಎಂದು ಆಶಿಸುತ್ತೇನೆ.
ಕೆ.ಅಶ್ರಫ್ ( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
~2.jpeg)