ಮಿಲ್ಲತ್ ನಗರ ನಿವಾಸಿಗಳು ಅಲೆಕಳ ಹಳೇಕೋಟೆಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕಾರಣದಿಂದ ದುರಂತ ಅನುಭವಿಸುತ್ತಿದ್ದಾರೆ. 15 ದಿನಗಳ ಹಿಂದೆ, ಮೂಲಸೌಕರ್ಯ ಸಮಸ್ಯೆಗಳ ಕುರಿತು ಸ್ಥಳೀಯ ಗ್ರೂಪಿನಲ್ಲಿ ದೂರುಗಳು ಕೇಳಿಬಂದಿದ್ದವು. ನಗರಸಭೆಯ ಕಮಿಷನರ್ ಕೂಡಲೇ ಕಳಚಿದ ವ್ಯಕ್ತಿಗಳನ್ನು ಕಳುಹಿಸಿ ತಾತ್ಕಾಲಿಕ ಪರಿಹಾರ ಒದಗಿಸಬೇಕು.
ನಿಜವಾಗಿಯೂ ಮಿಲ್ಲತ್ ನಗರ ಅಲೆಕಳ ಹಳೇಕೋಟೆ ಗೆ ಹಾದು ಹೋಗುವ ಈ ರಸ್ತೆಯ ಜನರು ನತದೃಷ್ಟರೇ
..... ಕಳೆದ 15 ದಿನಕ್ಕೆ ಮುಂಚೆ ಮೂತ್ರ ಅರಿದು ಹೋಗುತ್ತಿದೆ ಎಂದು ಈ ಗ್ರೂಪಲ್ಲಿ ಬೊಬ್ಬೆ ಹೊಡೆದಾಗ ನಗರಸಭೆಯ ಕಮಿಷನರ್ ಅಲ್ಲಿಗೆ ಜನರನ್ನು ಕಳುಹಿಸಿ ಹೇಗಾದರೂ ಮೂತ್ರ ಹೋಗುವುದನ್ನು ನಿಲ್ಲಿಸಿ ಪುಣ್ಯಕೋಟಿಕೊಂಡರು...
.... ಇವಾಗ ಅದೇ ರಸ್ತೆಯಲ್ಲಿ ಮೂತ್ರಹರಿದು ಹೋಗಲು ಪೈಪ್ ಹಾಕಿ ಕಾಮಗಾರಿಯನ್ನು ದರ್ಗದವರು ನಡೆಸುತ್ತಿದ್ದಾರೆ ಈ ಸಣ್ಣ ಕೆಲಸ ಮಾಡಲು 15 ದಿನ ಬೇಕೆ ಯಾಕಾಗಿ ಈ ರೀತಿಯ ನಿರ್ಲಕ್ಷ ಅಲ್ಲದೆ ಆ ರಸ್ತೆಯಲ್ಲಿ 15 ಹಂಸ್ಸ್ ಗಳು ಅದರ ಮೇಲೆ ಗಾಡಿ ಓಡಿಸಿ ಎಲ್ಲರ ಶರೀರದ ಡಿಸ್ಕಗಳು ಮಂಗಮಾಯವಾಗಿದೆ,
ಅದರೊಟ್ಟಿಗೆ ದರ್ಗಾದ ಕಾಮಗಾರಿಯಲ್ಲಿ ಎರಡು ಹಮ್ಸ್ ಪುನಃ ಹೊಸದು ಉತ್ಪಾದನೆಯಾಗಿದೆ,
..... ನಾವು ಕೇಳುವುದು ಈ ರಸ್ತೆಯ ಮೇಲೆ ಯಾಕಾಗಿ ಇಷ್ಟು ಕೋಪ ದಯವಿಟ್ಟು ತಿಳಿಸಿ
