ಮುಖ್ಯ ರಸ್ತೆ ಬಳಸುವಂತೆ ಸವಾರರಿಗೆ ಸಾಮಾಜಿಕ ಕಾರ್ಯಕರ್ತ ಹನೀಫ್ ನಿರ್ಭೈಲ್ ಸೂಚನೆ



ಅಮ್ಟೂರು ಮತ್ತು ಮೆಲ್ಕಾರ್ ಸಂಪರ್ಕ ಸಾಧಿಸುವ ರಸ್ತೆ ನಿರ್ಭೈಲ್ ಕರಿಂಗಾಣ ಕೆದಿಲ ಬೊಳ್ಳಾಯಿ ರಸ್ತೆಯಿಂದ ಮೆಲ್ಕಾರ್ ಗೆ‌ ತೆರಳುವವರು ಮುಖ್ಯ ರಸ್ತೆ ಬೆಳೆಸಬೇಕಾಗಿ‌ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ ನಿರಂತರ ಎಡೆ ಬಿಡದೆ ಮಳೆ ಸುರಿಯುತ್ತಿರುವುದರಿಂದ ಮಾರ್ಣಬೈಲು ಸೇತುವೆ ಮುಲುಗಡೆಯಾಗಿದೆ ಸಾಮಾಜಿಕ ಕಾರ್ಯಕರ್ತ ಹನೀಫ್ ನಿರ್ಭೈಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×