Ankola: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಕೆ .ಎಸ್. ಆಟಕೋಯಾ ತಂಙಳ್ ಕುಂಬೋಲ್ ಭೇಟಿ
bySHAN MEDIA NEWS•
ಕರ್ನಾಟಕದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಜೀವಹಾನಿ ಸಂಭವಿಸಿದ ಹಾಗೂ ಅರ್ಜುನ್ ಮತ್ತು ಉಳಿದವರಿಗಾಗಿ ಶೋಧ ನಡೆಸುವ ಸ್ಥಳಕ್ಕೆ ಡಿ.ಕೆ.ಎಸ್.ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶೈಖುನಾ ಸಯ್ಯದ್ ಕೆ.ಎಸ್. ಆಟ ಕೋಯ ತಂಘಳ್ ಕುಂಬೋಳ್ ರವರು ಸಂದರ್ಶಿಸಿದರು