ದ,ಕ: ನಾಳೆ (ಆಗಸ್ಟ್ 1) ಎಲ್ಲಾ ಶಾಲಾ ಹಾಗೂ ಪಿಯು ಕಾಲೇಜುಗಳಿಗೆ ರಜೆ - ಜಿಲ್ಲಾಧಿಕಾರಿಯ ಆದೇಶ



Red Alert ಹಾಗೂ ಬಾರೀ ಮಳೆಯ ಹಿನ್ನೆಲೆ.ನಾಳೆ (01-08-2024) ಗುರುವಾರ ದ,ಕ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಹಾಗೂ ಪಿಯು ಕಾಲೇಜು ಗಳಿಗೆ ರಜೆ ಘೋಷಣೆ ಮಾಡಿದ ಮಾನ್ಯ ದ,ಕ ಜಿಲ್ಲಾಧಿಕಾರಿ



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×