ನಾಳೆ ಹಲವೆಡೆ ವಿದ್ಯುತ್ ನಿಲುಗಡೆ
ಮಂಗಳೂರು: ಮೆಸ್ಕಾಂ ನೂತನ ಕೋಟೆಕಾರ್
ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನೂತನ ವಿದ್ಯುತ್ ಮಾರ್ಗದ ತುರ್ತು ಕಾಮಗಾರಿ ನಿರ್ವಹಿಸುವ ಸಲುವಾಗಿ ಜೂ.26ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಹಲವೆಡೆ ವಿದ್ಯುತ್ ನಿಲುಗಡೆಯಾಗಲಿದೆ. ತೊಕ್ಕೊಟ್ಟು, ಉಳ್ಳಾಲ, ಕೋಟೆಕಾರ್, ಸೋಮೇಶ್ವರ, ಕುತ್ತಾರ್, ಅಬ್ಬಾಕ್ಕ, ಮಂಚಿಲ, ಮೇಲಂಗಡಿ ಹಾಗೂ ಕಿನ್ಯಾ, ಮಂಜನಾಡಿ, ಉಳ್ಳಾಲ ಎಕ್ಸ್ ಪ್ರೆಸ್, ಕೊಣಾಜೆ, ಬೆಳ್ಳ ಫೀಡರ್‌ಗಳಲ್ಲಿ ವ್ಯವಸ್ಥೆ ಸುಧಾರಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಗ್ರೀನ್‌ಭಾಗ್ ನಾಟೆಕಲ್, ಸಂಕೇಶ್, ಬೆಳರಿಂಗೆ, ಮಿಂಪಿ, ಪನೀರ್ ಸೈಟ್, ನಡುಕುಮೇರ್. ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್, ಕೆ.ಸಿ. ರೋಡ್, ಹೊಸನಗರ, ಕೆ.ಸಿ.ನಗರ, ಅಲಂಕಾರ್ ಗುಡ್ಡೆ, ಪಿಲಿಕುರ್, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಡು, ಹರೇಕಳ, ಬಾಬು ಕಂಪೌಂಡ್, ಮೇಲಂಗಡಿ, ದರ್ಗಾ, ಮಿಲ್ಲತ್ ನಗರ, ಬಸ್ತಿಪಡ್ಡು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್, ಮಂಜಣ್ಣ ಕುದ್ರು, ಮೊಗವೀರ ಪಟ್ಟ, ಕೋಡಿ, ಕೋಟಪುರ, ಬಬ್ಬುಕಟ್ಟೆ, ಹಿರಾ ನಗರ, ನಿತ್ಯಾಧರ್ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಡು, ಓವರ್ ಬ್ರಿಡ್ಜ್, ಬಂಗೇರ ಲೇನ್, ಬಾಕಿಮಾರ್, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್, ಪಿಲಾರ್ ಶಾಲೆ, ಅಂಬಿಕಾ ರೋಡ್, ಸರಸ್ವತಿ ಕಾಲನಿ, ನೆಹರುನಗರ, ಪ್ರತಾಪ್ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್, ಸುಲ್ತಾನ್ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು, ಉಳ್ಳಾಲ, ಸೋಮೇಶ್ವರ, ಕುತ್ತಾರ್, ಕೋಟೆಕಾರ್, ಬೀರಿ, ತಲಪಾಡಿ, ಅಂಬಿಕಾರೋಡ್, ಅಡ್ಕ, ಮಡ್ಯಾರ್, ಮಾಡೂರು, ದೇವಿಪುರ, ಕಿನ್ಯಾ, ಕೊಣಾಜೆ, ಅಸೈಗೋಳಿ, ದೇರಳಕಟ್ಟೆ, ಹರೇಕಳ, ಮುನ್ನೂರು, ಪಾವೂರು ಇನೋಳಿ, ಬೋಳಿಯಾರ್ ರಬ್ಬರ್ ಫ್ಯಾಕ್ಟರಿ, ಲಕ್ಷ್ಮೀಗುಡ್ಡೆ, ಮೂರುಕಟ್ಟೆ, ಕುಂಪಲ, ಕನೀರ್ ತೋಟ, ಸರಳಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ, ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನನಗರ, ಅಸೈಗೋಳಿ, ಶಾಂತಿಭಾಗ್, ಮುಂಡೋಳಿ, ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್, ಮಡ್ಯಾರ್, ದ್ವಾರಕಾನಗರ, ಅಬ್ಬಂಜರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
