ಕುತ್ತಾರ್ ಮದನಿ ನಗರದಲ್ಲಿ ಕಂಪೌಂಡ್ ಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಕರ್ನಾಟಕ ರಾಜ್ಯ ವಿಧಾನಸಭಾ ಸಭಾಧ್ಯಕ್ಷರು, ಉಳ್ಳಾಲ ಕ್ಷೇತ್ರದ ಶಾಸಕರಾದ ಗೌರವಾನ್ವಿತ ಸನ್ಮಾನ್ಯ ಯುಟಿ ಖಾದರ್ ಫರೀದ್ ರವರ ಶಿಫಾರಶಿನ ಮೇರೆಗೆ ಕರ್ನಾಟಕ ಸರಕಾರದ ವತಿಯಿಂದ ಮೃತ ಯಾಸಿರ್ ರವರ ಮಗಳ ಕೈಯಲ್ಲಿ ಇಪ್ಪತ್ತು ಲಕ್ಷ ಹಣದ ಚೆಕ್ಕನ್ನು ಮದನಿ ನಗರ ಮಸೀದಿಯಲ್ಲಿ ನೀಡಲಾಯಿತು ಈ ಸಂಧರ್ಭದಲ್ಲಿ ಮದನಿ ನಗರ ಜುಮಾ ಮಸೀದಿಯ ಅಧ್ಯಕ್ಷರು ಮತ್ತು ಆಡಳಿತ ಸಮಿತಿಯ ಸದಸ್ಯರು ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು


