ಮುನ್ನೂರುಗ್ರಾಮದ ಮದನಿ ನಗರದ, ಭಾರಿ ಮಳೆಯಿಂದ, ಅಪಘಾತ ಸಂಭವಿಸಿ, ಮೃತಪಟ್ಟ ಮನೆಗೆ ಬಿಜೆಪಿ ನಿಯೋಗ ಭೇಟಿ ನೀಡಿ ಸ್ವಾಂತಾನ ಸಲ್ಲಿಸಿದೆ,

 


ಮದನಿ ನಗರ ದಲ್ಲಿ ಭಾರಿ ಮಳೆಗಾಳಿಯಿಂದ ಬಿದ್ದ ಮನೆಗೆ, ಮೃತರ ಕುಟುಂಬಕ್ಕೆ, ಸಂತಾನ ಸಲ್ಲಿಸಿದ ಬಿಜೆಪಿ ನಿಯೋಗ ಉಳ್ಳಾಲ ತಾಲ್ಲೂಕು, ಮುನ್ನೂರು ಗ್ರಾಮದ, ಮದನಿ ನಗರಕ್ಕೆ, ಭಾರಿ ಮಳೆ ಗಾಳಿ ಯಿಂದ ಅಪಘಾತ ಸಂಭವಿಸಿ, ಒಂದೇ ದಕುಟುಂಬದ ನಾಲ್ವರು ಮತ್ತೆ ಪಟ್ಟಿರುತ್ತಾರೆ, ಮೃತಪಟ್ಟ ಮನೆಗೆ ದೌಡಯಿಸಿದ, ಬಿಜೆಪಿ ನಿಯೋಗ, ನಿಯೋಗ ದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ, ಹಾಗೂ ಮುಖಂಡರುಗಳಾದ ಸಂತೋಷ್ ಕುಮಾರ್ ಬೋಳಿಯಾರ್, ರಾಮ ಚಂದ್ರ ಉಚ್ಚಿಲ್ ಸೇರಿ ಭೇಟಿ ನೀಡಿ, ಸಾಂತ್ವಾನ , ಸಲ್ಲಿಸಿ ದ ಬಿಜೆಪಿ ನಿಯೋಗ,

Article By :- Farooq Social



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×