ದ.ಕ. ಜಿಲ್ಲೆಯ ಇತಿಹಾಸದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಮಂಗಳೂರು ಉತ್ತರದಲ್ಲಿ ಅತೀ ಹೆಚ್ಚು ಮತ

 


 ದ.ಕ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಅತೀ ಹೆಚ್ಚು ಮತ ಪಡೆದ ಕ್ಷೇತ್ರ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ!

 ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟರಿಗೆ ಅತೀ ಹೆಚ್ಚು ಮತ 108137 ಮತ ಮಂಗಳೂರು ಉತ್ತರದಲ್ಲಿ ಚಲಾವಣೆ ಆಗಿದೆ, 

ಒಂದು ಸಮಯದಲ್ಲಿ ಕಾಂಗ್ರೇಸ್ ಭದ್ರಕೋಟೆಯಾಗಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ,

 ದ.ಕ.ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಜೆಪಿಗೆ ಮತದಾನವಾಗುತ್ತಿದ್ದ ಸುಳ್ಯ, ಪುತ್ತೂರು ಗಿಂತಲೂ ಹೆಚ್ಚಿನ ಮತ ಈ ಸಲ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಇತಿಹಾಸ ನಿರ್ಮಾಣವಾಗಿದೆ,

ಬಿಜೆಪಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅತೀ ಹೆಚ್ಚು ಮತ ಬಿದ್ದ ಕ್ಷೇತ್ರವಾಗಿ ಹೊರಹೊಮ್ಮಿದೆ,

 ಮಂಗಳೂರು ಉತ್ತರ ಕಾಂಗ್ರೇಸ್ ಗೆ ಸಮರ್ಥ ನಾಯಕನ ಅಗತ್ಯವಿದೆ,

 ನಾವಿಕನಿಲ್ಲದ ಹಡಗಿನಂತಗಿದೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ


ಬೆಳ್ತಂಗಡಿ  23307 BJP Lead(ಮುನ್ನಡೆ)

ಮೂಡಬಿದಿರೆ 28188 BJP Lead (ಮುನ್ನಡೆ)

ಸುರತ್ಕಲ್ 31421 BJP Lead (ಮುನ್ನಡೆ)

ಮಂಗಳೂರು 24344  BJP. Lead (ಮುನ್ನಡೆ)

ಉಳ್ಳಾಲ 33063 ಕಾಂಗ್ರೆಸ್ ಮುನ್ನಡೆ

ಬಂಟ್ವಾಳ 5993 BJP ಮುನ್ನಡೆ

ಪುತ್ತೂರು 28690 BJP ಮುನ್ನಡೆ

ಸುಳ್ಯ 39147 BJP ಮುನ್ನಡೆ

ಒಟ್ಟು 148027 BJP ಮುನ್ನಡೆ



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×