ಉಳ್ಳಾಲ ಹಳೆಕೋಟೆಯ ಸಯ್ಯಿದ್ ಮದನಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಯಾ ಎಂಬವಳು ಕುತ್ತಾರಿನ ತನ್ನ ಮನೆಗೆ ಪಕ್ಕದ ಗುಡ್ಡೆ ಕುಸಿದುದರಿಂದ ಅಸುನೀಗಿದ್ದಾಳೆ ಎಂದು ತಿಳಿದು ಬಂದಿದೆ.

ಮರಣ ವಾರ್ತೆ

ಸರ್ವಶಕ್ತ ಅಲ್ಲಾಹನು ಆಕೆಯ ಎಲ್ಲಾ ದೋಷಗಳನ್ನು ಮನ್ನಿಸಿ ಸ್ವರ್ಗೋದ್ಯಾನದಲ್ಲಿ ಸೇರಿಸಲಿ.. ಆಮೀನ್

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×