ಉಳ್ಳಾಲ ನಗರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ ಮುನ್ಸೂಚನೆ : ಈ ರಸ್ತೆಯ ಭಾಗದಲ್ಲಿ ಹಲವು ಮನೆಗಳು ಇವೆ, ರಸ್ತೆ ಉದ್ಧಗಳ ಕ್ಕೂ ಈ ಭಾಗದಲ್ಲಿ ದಿನಂಪ್ರತಿ ಸಂಚರಿಸುವ, ವಾಹನ ಸವಾರರಿಗೂ ಮತ್ತು, ಪ್ರಯಾಣಿಕರಿಗೆ, ಇದೊಂದು ಅಪಾಯದ ಮುನ್ಸೂಚನೆ ಎಂದು ಹೇಳ ಬಹುದು : ಸ್ಥಳೀಯ ನಿವಾಸಿಗಳು, ಇಲ್ಲಿ ಶಾಶ್ವತ ತಡಗೋಡೆ ನಿರ್ಮಿಸಬೇಕೆಂದು ಹಲವು ಬಾರಿ ಸಂಬಂಧಪಟ್ಟ ನಗರಸಭೆ,
ಮತ್ತು ಜನಪ್ರತಿನಿಧಿಗಳ ಜೊತೆ ಮಾತುಕತೆಯ ಮೂಲಕ ಒತ್ತಾಯಿಸಿದ್ದಾರೆ, ಆದರೆ ಅದು ಬರಿ ಆಶ್ವಾಸನೆ ಯಾಗಿಯೇ ಉಳಿದಿದೆ 👉🏼 ಮೂರು ವರ್ಷ ಮೊದಲು ಹಳೆಕೋಟೆಯಲ್ಲಿ ಗುಡ್ಡೆಜರಿತ ಉಂಟಾಗಿತ್ತು, ಅಂದಿನ ಉಪಾಧ್ಯಕ್ಷರಾದ ಮಾನ್ಯ ಅಯ್ಯುಬ್ ರವರು ಈ ಭಾಗದ ಜನರಿಗೆ ಆಶ್ವಾಸನೆಯನ್ನು ಕೊಟ್ಟಿದ್ದರು, ಶಾಶ್ವತವಾದ ತಡೆಗೂಡೆಯನ್ನು ನಿರ್ಮಿಸಿತ್ತೇವೆ ಎಂದಿದ್ದರು, ದುರಂತವೆಂದರೆ, ಅಂದು ಹಾಕಿದ ಟರ್ಪಲ್ ಇಂದಿಗೂ ಇದೆ ಎಂಬ ಮಾಹಿತಿ ಊರವರಿಂದ ಲಭ್ಯವಾಗಿದೆ, ಆದುದರಿಂದ ಇನ್ನೊಂದು ಅನಾಹುತ ಸಂಭವಿಸುವ ಮುಂಚೆ ಉಳ್ಳಾಲ ನಗರಸಭೆ ಎಚ್ಚೆತ್ತುಕೊಳ್ಳಲಿ, ಇಲ್ಲದಿದ್ದರೆ ಯಾರ ತಲೆಗೆ ಕಟ್ಟಬೇಕು,ಅವರ ತಲೆಗೆ ಬೀಳ ಬಹುದು,............................ ಬನ್ನಿ ಬಗ್ಗೆ ನಮ್ಮ ಸಂದರ್ಶನದಲ್ಲಿ ಉದ್ಯಮಿಯು, ಕಾಂಗ್ರೆಸ್ ಮುಖಂಡರಾದ, U,H, ಅಲ್ತಾಫ್ ಹಳೇ ಕೋಟೆ ರವರರು ಎನ್ ಹೇಳಿದ್ದಾರೆ ಎಂದು ಕೇಳೋಣ(ಸಂದರ್ಶನ ಇತೀ ಸೋಶಿಯಲ್ ಫಾರೂಕ್





