ನಾಳೆ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ವಿದ್ಯುತ್ ಕಾಮಗಾರಿ ನಡೆಯುವುದರಿಂದ ವಿದ್ಯುತ್ ಅಡಚಣೆ ಉಂಟಾಗುತ್ತದೆ

 


ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ


ಮಂಗಳೂರು, ಜೂ.20: ವಿದ್ಯುತ್ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂ.22ರಂದು ಕೋಟೆಕಾರ್, ತೊಕ್ಕೊಟ್ಟು, ಉಳ್ಳಾಲ, ಕುತ್ತಾರ್ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.


ಕೋಟೆಕಾರ್ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನೂತನ 33 ಕೆ.ವಿ. ವಿದ್ಯುತ್ ಮಾರ್ಗದ ತುರ್ತು ಕಾಮಗಾರಿ ನಿರ್ವಹಿಸುವ ಸಲುವಾಗಿ 11 ಕೆ.ವಿ. ತೊಕ್ಕೊಟ್ಟು, 11 ಕೆ.ವಿ. ಉಳ್ಳಾಲ, 11 ಕೆ.ವಿ. ಕೋಟೆಕಾರ್, 11 ಕೆ.ವಿ. ಸೋಮೇಶ್ವರ, 11 ಕೆ.ವಿ. ಕುತ್ತಾರ್, 11 ಕೆ.ವಿ. ಅಬ್ಬಕ್ಕ, 11 ಕೆ.ವಿ. ಮಂಚಿಲ, 11 ಕೆ.ವಿ. ಮೇಲಂಗಡಿ ಹಾಗೂ 11 ಕೆ.ವಿ. ಕಿನ್ಯಾ, 11 ಕೆ.ವಿ. ಮಂಜನಾಡಿ, 11 ಕೆ.ವಿ. ಉಳ್ಳಾಲ ಎಕ್ಸ್‌ಪ್ರೆಸ್, 11 ಕೆ.ವಿ. ಕೊಣಾಜೆ, 11 ಕೆ.ವಿ. ಬೆಳ್ಳ ಫೀಡ‌ರ್ ಗಳಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.


ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಪ್ರದೇಶಗಳು


ಗ್ರೀನ್‌ಬಾಗ್ ನಾಟೆಕಲ್, ಸಂಕೇಶ್, ಬೆಳರಿಂಗೆ, ಮಿಂಡ್ರಿ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್, ಕೆ.ಸಿ.ರೋಡ್, ಹೊಸನಗರ, ಕೆ.ಸಿ.ನಗರ, ಅಲಂಕಾರ್ಗುಡ್ಡೆ, ಪಿಲಿಕೂರು, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಡು, ಹರೇಕಳ, ಬಾಬು ಕಾಂಪೌಂಡ್, ಮೇಲಂಗಡಿ, ದರ್ಗಾ, ಮಿಲ್ಲತ್ ನಗರ, ಬಸ್ತಿಪಡ್ಡು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್, ಮಂಜಣ್ಣಕುದ್ರು, ಮೊಗವೀರ ಪಟ್ಟಿ, ಕೋಡಿ, ಕೋಟಪುರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ್ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ. ವಿಜೇತನಗರ, ತಾರಿಪಡು, ಓವ‌ರ್ ಬ್ರಿಡ್ಜ್, ಬಂಗೇರ ಲೇನ್, ಬಾಕಿಮಾರ್, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್, ಪಿಲಾರ್ ಶಾಲೆ, ಅಂಬಿಕಾ ರೋಡ್, ಸರಸ್ವತಿ ಕಾಲನಿ, ನೆಹರೂ ನಗರ, ಪ್ರತಾಪ್ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್, ಸುಲ್ತಾನ್ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು, ಉಳ್ಳಾಲ, ಸೋಮೇಶ್ವರ, ಕುತ್ತಾರ್, ಕೋಟೆಕಾರ್, ಬೀರಿ, ತಲಪಾಡಿ, ಅಂಬಿಕಾರೋಡ್, ಅಡ್ಡ, ಮಡ್ಯಾರ್, ಮಾಡೂರು, ದೇವಿಪುರ, ಕಿನ್ಯಾ, ಕೊಣಾಜೆ, ಅಸೈಗೋಳಿ, ದೇರಳಕಟ್ಟೆ, ಹರೇಕಳ, ಮುನ್ನೂರು, ಪಾವೂರು, ಇನೋಳಿ, ಬೋಳಿಯಾ‌ರ್ ರಬ್ಬರ್ ಫ್ಯಾಕ್ಟರಿ.


ಲಕ್ಷ್ಮಿ ಗುಡ್ಡೆ, ಮೂರುಕಟ್ಟೆ, ಕುಂಪಲ, ಕನೀರ್ ತೋಟ, ಸರಳಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ, ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನ ನಗರ, ಅಸೈಗೋಳಿ, ಆರ್.ವಿ.ಆರ್ಕೇಡ್, ಶಾಂತಿಭಾಗ್, ಮುಂಡೋಳಿ, ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್, ಮಡ್ಯಾರ್, ಕ್ರಷರ್, ಪಿಲಾರ್, ಪಿಲಾರ್ ಶಾಲೆ, ಅಂಬಿಕಾರೋಡ್, ಸರಸ್ವತಿ ಕಾಲನಿ, ದ್ವಾರಕಾನಗರ, ಅಬ್ಬಂಜರ, ಅನಿಲ್ ಕಾಂಪೌಂಡ್, ಒಂಭತ್ತು ಕೆರೆ ಐಟಿಐ, ಒಂಭತ್ತು ಕೆರೆ ಬನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×