ಉಳ್ಳಾಲ : ವಸಂತ ಬಂಗೇರರ ಅಗಲಿಕೆ ನ್ಯಾಯೋಚಿತ ಹೋರಾಟಗಳ ವೇಗಕ್ಕೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ,ಬಂಗೇರ ದೌರ್ಜನ್ಯ ಮತ್ತು ಅನ್ಯಾಯಕ್ಕೊಳಗಾದವರ ಧ್ವನಿಯಾಗಿದ್ದರು, ಅವರ ನಿಧನದಿಂದಾದ ಅಘಾತವನ್ನು ಸಹಿಸುವ ಸಹನೆಯನ್ನು ಅವರ ಕುಟುಂಬ ಮತ್ತು ಅಭಿಮಾನಿಗಳಾದ ನಮಗೆಲ್ಲರಿಗೂ ದೇವರು ನೀಡಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ವಸಂತ ಬಂಗೇರ, ಧ್ವನಿ ಇಲ್ಲದವರ ಧ್ವನಿಯಾಗಿದ್ದರು*: ಫಾರೂಕ್ ಉಳ್ಳಾಲ್.
bySHAN MEDIA NEWS
•
