ಕಾಂಗ್ರೆಸ್ ಪಕ್ಷದ ಸಂಘಟನಾ ಹಾಗು ರಾಜಕೀಯ ಚಟುವಟಿಕೆಗಾಗಿ ಮೇ ತಿಂಗಳ ತಾರೀಕು ಎರಡರಂದು ದೆಹಲಿಗೆ ತೆರಳಿದ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕದ ಕಾರ್ಯದರ್ಶಿಯಾದ ವಹಾಬ್ ಕುದ್ರೋಳಿಯವರು ಜಾಮಿಯಾನಗರ ಕ್ಷೇತ್ರದಲ್ಲಿ ಶಾಸಕರಾದ ಹಾಸಿಮ್ ಮೊಹಮ್ಮದ್ ಖಾನ್ ಮತ್ತು ಹಿಫಾಜ್ ರಶೀದ್ ರೊಂದಿಗೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿನ್ನೆ ತಾನೆ ಅಜ್ಮೀರ್ ಶರೀಫ್ ಕ್ವಾಜಾ ಗರೀಬ್ ನವಾಜ್ ರವರಿಗಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸಿದರು ಅದೇ ರೀತಿ ನಾಡಿನ ಸಮಸ್ತ ಜನರು ಸಹೋದರತ್ವದಲ್ಲಿ ಬಾಳಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು
ಕಾಂಗ್ರೆಸ್ ಸಮಿತಿಯ ಕಾರ್ಮಿಕ ಕಾರ್ಯದರ್ಶಿ ವಹಾಬ್ ಕುದ್ರೋಳಿ ಡೆಲ್ಲಿ ಭೇಟಿ
bySHAN MEDIA NEWS
•