ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾರ್ಯಕರ್ತರಿಗೆ ವಹಾಬ್ ಕುದ್ರೋಳಿ ಅಭಿನಂದನೆ


ಹೃದಯ ಸ್ಪರ್ಶಿ ಅಭಿನಂದನೆಗಳು
      "ಇಂದು ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದೆ. ಸೋಲು ಮತ್ತು ಗೆಲುವು ಇದು ಸರ್ವಸಾಮಾನ್ಯ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕದ ಸಂಯೋಜಕರಾದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಗಲು ರಾತ್ರಿ ಎನ್ನದೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ದುಡಿದ ನನ್ನ ಸ್ನೇಹಿತರು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು."
       "ಅದೇ ರೀತಿ ನಮ್ಮ ಕುದ್ರೋಳಿ 43ನೇ ವಾರ್ಡಿನಲ್ಲಿ ಉತ್ತಮ ಮತದಾನ ನಡೆದಿತ್ತು. ಯಾವಾಗಲೂ ನಿರೀಕ್ಷೆಯಂತೆ ಈ ಸಲವು ಉತ್ತಮ ಲೀಡನ್ನು ಕುದ್ರೋಳಿ ಪರಿಸರದಲ್ಲಿ ಕೊಟ್ಟಿದ್ದೇವೆ ಇದಕ್ಕಾಗಿ 43ನೇ ವಾರ್ಡಿನ ಎಲ್ಲಾ ಮತದಾರ ಬಾಂಧವರಿಗೆ ಮತ್ತು ನಮ್ಮ ಪಕ್ಷಕ್ಕಾಗಿ ದುಡಿದ ಎಲ್ಲ ಪಕ್ಷದ ಕಾರ್ಯಕರ್ತರಿಗೂ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿಯಾದ ನೆಲೆಯಲ್ಲಿ ನಾನು ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ"


ವಹಾಬ್ ಕುದ್ರೋಳಿ
ರಾಜ್ಯ ಕಾರ್ಯದರ್ಶಿ ಕೆಪಿಸಿಸಿ ಕಾರ್ಮಿಕ ಘಟಕ
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×